¡Sorpréndeme!

ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ..! | Chikkamagaluru

2022-07-08 0 Dailymotion

ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ..! | Chikkamagaluru

#publictv #chikkamagaluru #rainfall

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ತಗ್ಗುತ್ತಲೇ ಇಲ್ಲ.. ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯೂ ಸಿಗುತ್ತಿಲ್ಲ... ಭೋರ್ಗರೆದು ನುಗ್ಗುತ್ತಿರೋ ನೀರು ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೋ ವಿನಃ ಕಡಿಮೆಯಾಗುತ್ತಿಲ್ಲ. ಮರ, ವಿದ್ಯುತ್ ಕಂಬ, ಭೂಕುಸಿತ ಉಂಟಾಗಿ ಜನ ಕಂಗಾಲಾಗಿದ್ದಾರೆ. ಕುಗ್ರಾಮದವರು ಕತ್ತಲಲ್ಲಿ ಬದುಕುವಂತಾಗಿದೆ.

Watch Live Streaming On http://www.publictv.in/live